TVಗೆ ಎಂಟ್ರಿ ಕೊಡ್ತಿದೆ 'KGF2' | Yash | Prashanth Neel | Filmibeat Kannada

2022-08-13 381

#kgf2 #yash #prasantneel #kgf3

Yash Starrer KGF Chapter 2 80 feet Banner For Zee Telugu Worldwide Premiere Launch

'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿದ್ದೂ ಆಗಿದೆ. ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಿದ್ದೂ ಆಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದೂ ಆಗಿದೆ. ಈಗ ಕಿರುತೆರೆಯಲ್ಲಿ ಸೌಂಡ್ ಮಾಡುವುದಕ್ಕೆ ಸಜ್ಜಾಗಿದೆ.

Videos similaires